Nīti-upadeśa to a Rājaputra: Self-restraint, Alliances, and Rival-Management (नीतिउपदेशः)
असंशयं दैवपर: क्षिप्रमेव विनश्यति । याजयैनं विश्वजिता सर्वस्वेन वियुज्य तम्
ದೈವಾಘಾತಕ್ಕೊಳಗಾದ ಮನುಷ್ಯನು ನಿಸ್ಸಂದೇಹವಾಗಿ ಶೀಘ್ರವೇ ನಾಶವಾಗುತ್ತಾನೆ. ಸಾಧ್ಯವಿದ್ದರೆ ಶತ್ರುವನ್ನು ‘ವಿಶ್ವಜಿತ್’ ಎಂಬ ಯಜ್ಞದಲ್ಲಿ ತೊಡಗಿಸು; ಅವನಿಂದ ದಕ್ಷಿಣಾರೂಪವಾಗಿ ಸರ್ವಸ್ವದಾನ ಮಾಡಿಸಿ ಅವನನ್ನು ಸರ್ವಸ್ವವಿಹೀನನಾಗಿ, ದರಿದ್ರನಾಗಿ ಮಾಡು.
भीष्म उवाच