अध्याय ३: कृपस्य दुर्योधनं प्रति नीत्युपदेशः
Kṛpa’s Counsel to Duryodhana
पुनरेवाभ्यवर्तन्त क्षत्रिया: पाण्डवान् प्रति । पराजयममृष्यन्तः कृतचित्ताश्न विक्रमे
ಆ ಕ್ಷತ್ರಿಯರು ಮತ್ತೆ ಪಾಂಡವರ ಕಡೆಗೆ ಧಾವಿಸಿದರು. ಸೋಲನ್ನು ಸಹಿಸಲಾರದೆ ತಮ್ಮ ಪರಾಕ್ರಮದಲ್ಲೇ ಮನಸ್ಸನ್ನು ದೃಢಪಡಿಸಿಕೊಂಡರು.
संजय उवाच