अध्याय ३: कृपस्य दुर्योधनं प्रति नीत्युपदेशः
Kṛpa’s Counsel to Duryodhana
तब वे पाण्डवयोद्धा अत्यन्त कुपित हो गर्जना करनेवाले दुर्योधनको बारंबार फटकारते और क्रोधपूर्वक नाना प्रकारके अस्त्र-शस्त्रोंकी वर्षा करते हुए एक साथ ही उसपर टूट पड़े ॥। दुर्योधनो5प्यसम्भ्रान्तस्तानरीन् व्यधमच्छरै: । तत्राद्भुतमपश्याम तव पुत्रस्य पौरुषम्
ಆಗ ಪಾಂಡವ ಯೋಧರು ಅತ್ಯಂತ ಕೋಪಗೊಂಡು ಗರ್ಜಿಸುತ್ತಿದ್ದ ದುರ್ಯೋಧನನನ್ನು ಮರುಮರು ಗದರಿಸಿ, ಕ್ರೋಧದಿಂದ ನಾನಾವಿಧ ಅಸ್ತ್ರಶಸ್ತ್ರಗಳ ಮಳೆಯನ್ನೇ ಸುರಿಸುತ್ತಾ ಒಂದೇಸಮಯದಲ್ಲಿ ಅವನ ಮೇಲೆ ಧಾವಿಸಿದರು. ದುರ್ಯೋಧನನೂ ಅಚಲವಾಗಿ ಶರಗಳಿಂದ ಆ ಶತ್ರುಗಳನ್ನು ದಮನಿಸಿದನು. ಅಲ್ಲಿ ನಾನು ನಿನ್ನ ಪುತ್ರನ ಅದ್ಭುತ ಪೌರುಷವನ್ನು ಕಂಡೆನು.
संजय उवाच