असम्भधिन्नार्थमर्यादा: साधव: प्रियदर्शना: । तथा चरितमार्येण त्वयास्मिन् सत्समागमे
ಸಾಧುಗಳು ಅರ್ಥಮರ್ಯಾದೆಯನ್ನು ಭಂಗಪಡಿಸುವುದಿಲ್ಲ; ಅವರ ದರ್ಶನದಿಂದ ಎಲ್ಲರೂ ಸಂತೋಷಪಡುತ್ತಾರೆ. ಈ ಸತ್ಸಮಾಗಮದಲ್ಲಿ ನೀನೂ ಆರ್ಯಜನೋಚಿತವಾಗಿ ವರ್ತಿಸಿದ್ದೀಯೆ.
युधिछिर उवाच