Adhyāya 52 (Sabhā-parva): Vidura Invites Yudhiṣṭhira to Hastināpura for the Dice Match
जवसत्त्वोपपन्नानां वयस्थानां नराधिप । बलिं च कृत्स्नमादाय पाण्डवेभ्यो न्यवेदयत्
ನರಾಧಿಪನೇ! ಆ ಕುದುರೆಗಳು ವೇಗ-ಬಲಗಳಿಂದ ಸಂಪನ್ನವಾದ ಯೌವನಸ್ಥವು; ಅವನು ಸಂಪೂರ್ಣ ಬಲಿಯನ್ನು ತೆಗೆದುಕೊಂಡು ಪಾಂಡವರಿಗೆ ಸಮರ್ಪಿಸಿದನು.
दुर्योधन उवाच