Adhyāya 52 (Sabhā-parva): Vidura Invites Yudhiṣṭhira to Hastināpura for the Dice Match
पांशुराष्ट्राद वसुदानो राजा षड्विंशतिं गजान् | अश्वानां च सहस्रे द्वेी राजन् काड्चनमालिनाम्
ರಾಜನೇ! ಪಾಂಶುರಾಷ್ಟ್ರದಿಂದ ವಸುದಾನ ರಾಜನು ಇಪ್ಪತ್ತಾರು ಆನೆಗಳನ್ನೂ, ಚಿನ್ನದ ಹಾರಗಳಿಂದ ಅಲಂಕರಿಸಿದ ಎರಡು ಸಾವಿರ ಕುದುರೆಗಳನ್ನೂ ಸಮರ್ಪಿಸಿದನು.
दुर्योधन उवाच