राजसूयविचारः — Deliberation on the Rajasuya and the Summoning of Kṛṣṇa
नारद उवाच यन्मां पृच्छसि राजेन्द्र हरिश्नन्द्रं प्रति प्रभो । तत् ते5हं सम्प्रवक्ष्यामि माहात्म्यं तस्य धीमत:
ನಾರದರು ಹೇಳಿದರು—ಪರಾಕ್ರಮಶಾಲಿ ರಾಜೇಂದ್ರ! ರಾಜರ್ಷಿ ಹರಿಶ್ಚಂದ್ರನ ಕುರಿತು ನೀನು ನನ್ನನ್ನು ಕೇಳಿದುದಕ್ಕೆ ಉತ್ತರವಾಗಿ, ಆ ಧೀಮಂತನ ಮಹಾತ್ಮ್ಯವನ್ನು ನಾನು ನಿನಗೆ ವಿವರವಾಗಿ ಹೇಳುತ್ತೇನೆ—ಕೇಳು.
नारद उवाच