वधं कर्णस्य संग्रामे दीर्घकालचिकीर्षितम् । निवेद्य धर्मराजाय त्वमानृण्यं गमिष्यसि,“उन्हें दीर्घकालसे युद्धमें कर्णके वधकी अभिलाषा थी। आज धर्मराजको यह समाचार बताकर तुम उऋण हो जाओगे
vadhaṁ karṇasya saṅgrāme dīrghakālacikīrṣitam | nivedya dharmarājāya tvam ānṛṇyaṁ gamiṣyasi |
ಸಮರದಲ್ಲಿ ಕರ್ಣನ ವಧವನ್ನು ಮಾಡುವ ಸಂಕಲ್ಪವು ಬಹುಕಾಲದಿಂದಲೇ ಇತ್ತು. ಈ ಸುದ್ದಿಯನ್ನು ಧರ್ಮರಾಜನಿಗೆ ನಿವೇದಿಸಿದರೆ ನೀನು ನಿನ್ನ ಕರ್ತವ್ಯ-ಋಣದಿಂದ ಮುಕ್ತನಾಗುವೆ.
संजय उवाच