वधेन कर्णस्य तु दुःखितास्ते हा कर्ण हा कर्ण इति ब्रुवाणा: | द्रुतं प्रयाता: शिबिराणि राजन् दिवाकरं रक्तमवेक्षमाणा:,महाराज! समस्त कौरव कर्णके वधसे अत्यन्त दुःखी हो “हा कर्ण! हा कर्ण!” की रट लगाते और लाल सूर्यकी ओर देखते हुए बड़े वेगसे शिबिरकी ओर चले
vadhenakarṇasya tu duḥkhitāste hā karṇa hā karṇa iti bruvāṇāḥ | drutaṃ prayātāḥ śibirāṇi rājan divākaraṃ raktam avekṣamāṇāḥ ||
ಮಹಾರಾಜನೇ! ಕರ್ಣನ ವಧೆಯಿಂದ ಅತೀವ ದುಃಖಿತರಾದ ಅವರು “ಹಾ ಕರ್ಣ! ಹಾ ಕರ್ಣ!” ಎಂದು ಅಳಲುತ್ತಾ, ಕೆಂಪಾಗಿದ್ದ ಸೂರ್ಯನತ್ತ ನೋಡುತ್ತ ನೋಡುತ್ತ, ವೇಗವಾಗಿ ಶಿಬಿರಗಳ ಕಡೆಗೆ ಹೊರಟರು।
शल्य उवाच