मुहूर्तादिव राजेन्द्र च्छादयामास सायकै: । सौबलस्य बल संख्ये त्यक्त्वा55त्मानं महाबल:
ಸಂಜಯನು ಹೇಳಿದನು— ರಾಜೇಂದ್ರ! ಮಹಾಬಲಿಯಾದ ಭೀಮನು ಮುಹೂರ್ತಮಾತ್ರದಲ್ಲೇ ಬಾಣಗಳಿಂದ ಯುದ್ಧದಲ್ಲಿ ಸೌಬಲಪುತ್ರನ ಸೇನೆಯನ್ನು ಮುಚ್ಚಿಬಿಟ್ಟನು; ತನ್ನ ಜೀವದ ಆಸಕ್ತಿಯನ್ನು ತ್ಯಜಿಸಿದ್ದನು।
संजय उवाच