तस्य द्रोणो धनुश्छित्त्वा विद्ध्वा चैनं शिलीमुखै: । मर्माण्यभ्यहनद् भूय: स व्यथां परमामगात्,तदनन्तर द्रोणाचार्यने धृष्टद्युम्मनका धनुष काटकर उन्हें बाणोंद्वारा घायल कर दिया और पुनः उनके मर्मस्थानोंको गहरी चोट पहुँचायी; इससे उन्हें बड़ी व्यथा हुई
ಆಮೇಲೆ ದ್ರೋಣನು ಧೃಷ್ಟದ್ಯುಮ್ನನ ಧನುಸ್ಸನ್ನು ಕತ್ತರಿಸಿ, ಶಿಲೀಮುಖ ಬಾಣಗಳಿಂದ ಅವನನ್ನು ವಿದ್ಧಮಾಡಿದನು; ಮತ್ತೆ ಅವನ ಮರ್ಮಸ್ಥಾನಗಳ ಮೇಲೆ ಪ್ರಹಾರ ಮಾಡಿದನು. ಅದರಿಂದ ಅವನು ಪರಮ ವ್ಯಥೆಗೆ ಒಳಗಾದನು.
संजय उवाच