नानारूपधरैवीैरिे: पूर्ववैरमनुस्मरन् तस्य ज्ञातिर्हि विक्रान्तो ब्राह्मणादो बको हत:
ಅವನೊಂದಿಗೆ ನಾನಾರೂಪ ಧರಿಸಿದ ವೀರ ರಾಕ್ಷಸರು ಇದ್ದರು. ಪೂರ್ವವೈರವನ್ನು ಸ್ಮರಿಸಿಕೊಂಡೇ ಅವನು ಅಲ್ಲಿ ಬಂದನು; ಏಕೆಂದರೆ ಅವನ ಬಂಧು, ಬ್ರಾಹ್ಮಣಭಕ್ಷಕನಾದ ಪರಾಕ್ರಮಿ ಬಕಾಸುರನು ಭೀಮಸೇನನಿಂದ ಹತನಾಗಿದ್ದನು।
संजय उवाच
Curious about the meaning, context, or a word? Ask, and continue the conversation in the Vedapath app.
A free Google sign-in keeps your chat saved across web and the app.
Read Mahabharata in the Vedapath app
Scan the QR code to open this directly in the app, with audio, word-by-word meanings, and more.