अभिमन्यु–अलम्बुसयुद्धम् / The Duel of Abhimanyu and Alambusa
with Arjuna’s approach to Bhīṣma
नदन्तो भैरवान् नादांस्त्रासयन्तश्न भूमिपान् | 'ये महाधनुर्धर पाण्डव महारथी कुपित हो भीमसेनको आगे करके दुर्योधनपर धावा कर रहे हैं और विजयका दृढ़ संकल्प ले नाना प्रकारके अस्त्र-शस्त्रोंकी वर्षा करते हुए भैरव गर्जना करते तथा भूमिपालोंको त्रास पहुँचाते हैं!
ಆ ಮಹಾಧನುರ್ಧರ ಪಾಂಡವ ಮಹಾರಥಿಗಳು ಕೋಪಗೊಂಡು ಭೀಮಸೇನನನ್ನು ಮುಂಚೆ ನಿಲ್ಲಿಸಿ ದುರ್ಯೋಧನನ ಮೇಲೆ ಧಾವಿಸಿದರು. ವಿಜಯದ ದೃಢ ಸಂಕಲ್ಪದಿಂದ ನಾನಾವಿಧ ಅಸ್ತ್ರ-ಶಸ್ತ್ರಗಳ ಮಳೆಯನ್ನೇ ಸುರಿಸುತ್ತಾ ಭಯಂಕರ ಗರ್ಜನೆ ಮಾಡಿ ಭೂಪಾಲರಿಗೆ ತ್ರಾಸ ಉಂಟುಮಾಡಿದರು.
संजय उवाच