न तत्रासीद् रणे राजन् सोमकानां महारथ:
na tatrāsīd raṇe rājan somakānāṃ mahārathaḥ
ಸಂಜಯನು ಹೇಳಿದನು—ರಾಜನೇ! ಆ ಯುದ್ಧದಲ್ಲಿ ಸೋಮಕರೆಲ್ಲರೊಳಗೆ ಒಬ್ಬರೂ ಮಹಾರಥ ಉಳಿದಿರಲಿಲ್ಲ.
संजय उवाच