राजपूजाविधानम् / Royal Reception Protocols during Āśvamedha Preparations
कृत्वा प्रवर्ग्य धर्माख्यं यथावद् द्विजसत्तमा: । चक्करुस्ते विधिवद् राज॑ंस्तथैवाभिषवं द्विजा:
ರಾಜನೇ, ಅಲ್ಲಿ ಆ ಶ್ರೇಷ್ಠ ಬ್ರಾಹ್ಮಣರು ಧರ್ಮಾನುಕೂಲವಾದ ‘ಪ್ರವರ್ಗ್ಯ’ ಕರ್ಮವನ್ನು ಯಥಾವಿಧಿಯಾಗಿ ನೆರವೇರಿಸಿ, ನಂತರ ವಿಧಿವಿಧಾನಗಳಂತೆ ಸೋಮಾಭಿಷವ—ಸೋಮಲತೆಯ ರಸವನ್ನು ಪೀಡಿಸುವ ಕಾರ್ಯ—ಮಾಡಿದರು।
वैशम्पायन उवाच