Adhyāya 34: Kṣetrajña-Lakṣaṇa and the Araṇi Metaphor
Mind–Intellect Allegory
श्रीभगवानुवाच ततस्तु तस्या ब्राह्माण्या मति: क्षेत्रज्ञसंक्षये । क्षेत्रज्ञानेन परत: क्षेत्रज्ञेभ्य: प्रवर्तते
ಶ್ರೀಭಗವಾನ್ ಹೇಳಿದರು—ಪಾರ್ಥ! ಅನಂತರ ಕ್ಷೇತ್ರಜ್ಞನ ವಿಷಯದಲ್ಲಿ ಸಂಶಯಯುಕ್ತವಾಗಿದ್ದ ಆ ಬ್ರಾಹ್ಮಣಿಯ ಬುದ್ಧಿ, ಕ್ಷೇತ್ರಜ್ಞಾನಕ್ಕಿಂತ ಪರವಾಗಿರುವ ಕ್ಷೇತ್ರಜ್ಞರ ಕಡೆಗೆ ಪ್ರವೃತ್ತವಾಯಿತು।
ब्राह्मण उवाच