नक्षत्रेषु श्राद्धफलविधानम् (Śrāddha Outcomes According to Nakṣatras)
अभवत् कार्तिकेय: स त्रैलोक्ये सचराचरे । स्कन्नत्वात् स्कन्दतां प्राप्तो गुहावासाद् गुहो&5भवत्
ಚರಾಚರ ಪ್ರಾಣಿಗಳೊಡನೆ ತ್ರಿಲೋಕದಲ್ಲೆಲ್ಲಾ ಅವನು ‘ಕಾರ್ತಿಕೇಯ’ ಎಂಬ ನಾಮದಿಂದ ಪ್ರಸಿದ್ಧನಾದನು. ಸ್ಕಂದನ (ಸ್ಖಲನ) ಕಾರಣದಿಂದ ‘ಸ್ಕಂದ’ ಎಂದು ಕರೆಯಲ್ಪಟ್ಟನು; ಗುಹೆಯಲ್ಲಿ ವಾಸಿಸಿದ ಕಾರಣ ‘ಗುಹ’ ಎಂಬ ಹೆಸರಿನಿಂದ ಖ್ಯಾತನಾದನು.
भीष्म उवाच