Dāyavibhāga (Inheritance Apportionment) and Household Precedence — Dialogue of Yudhiṣṭhira and Bhīṣma
नानिष्टाय प्रदातव्या कन्या इत्यूषिचोदितम् | तन्मूलं काममूलस्य प्रजनस्येति मे मति:
ಋಷಿಗಳು ಹೇಳಿದ್ದಾರೆ—ಅಯೋಗ್ಯ ವರನಿಗೆ ಕನ್ಯೆಯನ್ನು ಕೊಡಬಾರದು; ಏಕೆಂದರೆ ಯೋಗ್ಯ ಪುರುಷನಿಗೆ ಕನ್ಯಾದಾನ ಮಾಡುವುದೇ ಕಾಮಸೌಖ್ಯದ ಮೂಲವೂ, ಸುಯೋಗ್ಯ ಸಂತಾನದ ಉತ್ಪತ್ತಿಗೆ ಕಾರಣವೂ ಆಗಿದೆ—ಇದು ನನ್ನ ಮತ.
भीष्य उवाच