Vipula’s Yogic Protection of the Guru’s Household (विपुलस्य योगरक्षा / Vipulasya Yogarakṣā)
समाज्ञातानृद्धिमतः प्रतिरूपान् वशे स्थितान् । पतीनन्तरमासाद्य नाल॑ नार्य: प्रतीक्षितुम्
ಸ್ತ್ರೀಯರಿಗೆ ಪರಪುರುಷರನ್ನು ಭೇಟಿಯಾಗುವ ಅವಕಾಶ ದೊರೆತರೆ, ಸದ್ಗುಣಗಳಲ್ಲಿ ಖ್ಯಾತರಾದ, ಧನವಂತರಾದ, ಅಪೂರ್ವ ರೂಪಸೌಂದರ್ಯವಂತರಾದ ಹಾಗೂ ತಮ್ಮ ವಶದಲ್ಲಿರುವ ಪತಿಗಳನ್ನೂ ಸಹ ಅವರು ಕಾಯಲಾರರು.
भीष्म उवाच