यदा प्रमाणं प्रसव: स्वभावश्च सुखासुखे । दंशकीटपिपीलानां स्थिरो भव युधिछिर
ಯುಧಿಷ್ಠಿರ! ದಂಶ, ಕೀಟ, ಪಿಪೀಲಿಕೆ ಮೊದಲಾದ ಜೀವಿಗಳನ್ನು ಆಯಾ ಯೋನಿಗಳಲ್ಲಿ ಹುಟ್ಟಿಸಿ ಅವರಿಗೆ ಸುಖದುಃಖಗಳನ್ನು ಅನುಭವಿಸುವಂತೆ ಮಾಡುವುದಕ್ಕೆ, ಅವರವರ ಕರ್ಮಾನುಸಾರ ರೂಪುಗೊಂಡ ಸ್ವಭಾವವೇ ಪ್ರಮಾಣವೂ ಕಾರಣವೂ ಆಗಿದೆ. ಇದನ್ನು ತಿಳಿದು ಸ್ಥಿರನಾಗು.
भीष्म उवाच