भीष्म उवाच ईहमान: समारम्भान् यदि नासादयेद् धनम् । उग्र॑ तप: समारोहेन्न हानुप्तं प्ररोहति
ಭೀಷ್ಮನು ಹೇಳಿದರು—ಮಗನೇ! ನಾನಾ ವಿಧದ ಪ್ರಯತ್ನಗಳನ್ನೂ ಉದ್ಯಮಗಳನ್ನೂ ಮಾಡಿದರೂ ಧನ ದೊರಕದಿದ್ದರೆ, ಉಗ್ರ ತಪಸ್ಸನ್ನು ಆಶ್ರಯಿಸಬೇಕು; ಏಕೆಂದರೆ ಬೀಜ ಬಿತ್ತದೆ ಮೊಳೆ ಮೂಡುವುದಿಲ್ಲ.
भीष्म उवाच