अजुन उवाच जीवाम्यहं ब्राह्मणार्थ सर्वथा सततं प्रभो | ब्रह्माण्यो ब्राह्मणेभ्यश्ष प्रणणमामि च नित्यश:
arjuna uvāca jīvāmy ahaṃ brāhmaṇārthaṃ sarvathā satataṃ prabho | brahmaṇyo brāhmaṇebhyaś ca praṇamāmi ca nityaśaḥ ||
ಅರ್ಜುನನು ಹೇಳಿದನು—ಪ್ರಭು! ನಾನು ಎಲ್ಲ ರೀತಿಯಲ್ಲೂ ಸದಾ ಬ್ರಾಹ್ಮಣರ ಹಿತಾರ್ಥವೇ ಜೀವನವನ್ನು ಧರಿಸುತ್ತೇನೆ. ನಾನು ಬ್ರಾಹ್ಮಣ್ಯಧರ್ಮಕ್ಕೆ ಭಕ್ತನು; ಪ್ರತಿದಿನ ಬ್ರಾಹ್ಮಣರಿಗೆ ನಮಸ್ಕರಿಸುತ್ತೇನೆ.
अजुन उवाच
The verse emphasizes dharmic conduct through sustained support and reverence toward brāhmaṇas—upholding the Vedic-sacred order by service, devotion, and daily respectful obeisance.
Arjuna speaks to a revered authority addressed as 'Prabhu,' declaring his continual commitment to live for the welfare of brāhmaṇas and to honor them regularly, presenting his ethical stance and devotional discipline.