धर्मकामा: स्थिता धर्मे सुकृतैर्धर्मसेतव: । यान् समाश्रित्य जीवन्ति प्रजा: सर्वाश्चितुर्विधा: ७ ।।
ಅವರು ಧರ್ಮವನ್ನೇ ಬಯಸುವವರು, ಪುಣ್ಯಕರ್ಮಗಳಿಂದ ಧರ್ಮದಲ್ಲಿ ಸ್ಥಿತರಾಗಿ ಧರ್ಮದ ಸೇತುವೆಗಳಾಗಿರುವವರು. ಅವರ ಆಶ್ರಯದಿಂದಲೇ ನಾಲ್ಕು ವಿಧದ ಸಮಸ್ತ ಪ್ರಜೆ ಜೀವನ ನಡೆಸುತ್ತಾರೆ.
भीष्म उवाच