कल्मषापहर-कीर्तनम् / Kīrtana for the Removal of Impurity
अपरे स्तम्भिनो नित्यं मानिन: पापतो रता: । आसनार्हसय ये पीठं न प्रयच्छन्त्यचेतस:
ಇವರಲ್ಲದೆ ಇನ್ನೂ ಕೆಲವರು ಸದಾ ದಂಭ ಮತ್ತು ಅಹಂಕಾರದಿಂದ ಉಬ್ಬಿ ಪಾಪದಲ್ಲಿ ಆಸಕ್ತರಾಗಿರುತ್ತಾರೆ. ಅವರು ಮೂಢರು—ಆಸನಾರ್ಹನಾದ ಪೂಜ್ಯನಿಗೆ ಕೂತುಕೊಳ್ಳಲು ಪೀಠವನ್ನಾಗಲಿ ಚೌಕಿಯನ್ನಾಗಲಿ ಕೂಡ ಕೊಡುವುದಿಲ್ಲ.
श्रीमहेश्वर उवाच