Śiva-nāmānukīrtana-prastāvaḥ
Prologue to the praise of Śiva and the Upamanyu testimony
उपमन्युरुवाच सदसद् व्यक्तमव्यक्तं यमाहुर्ब्रह्मवादिन: । नित्यमेकमनेकं च वरं तस्माद् वृणीमहे
ಉಪಮನ್ಯು ಹೇಳಿದನು—ದೇವರಾಜಾ! ಬ್ರಹ್ಮವಾದಿಗಳು ವಿಭಿನ್ನ ಮತಗಳಂತೆ ಯಾರನ್ನು ಸತ್-ಅಸತ್, ವ್ಯಕ್ತ-ಅವ್ಯಕ್ತ, ನಿತ್ಯ, ಏಕ ಮತ್ತು ಅನೇಕ ಎಂದು ಕರೆಯುತ್ತಾರೆ—ಆ ಮಹಾದೇವನಿಂದಲೇ ನಾವು ವರವನ್ನು ಬೇಡುತ್ತೇವೆ.
शक्र उवाच