Śiva-nāmānukīrtana-prastāvaḥ
Prologue to the praise of Śiva and the Upamanyu testimony
हरचरणनिरतमतिना भवितव्यमनार्जवं युगं प्राप्य । संसारभयं न भवति हरभक्तिरसायनं पीत्वा
ಕುಟಿಲ ಕಲಿಯುಗ ಬಂದರೂ ಮನುಷ್ಯನು ತನ್ನ ಮನಸ್ಸನ್ನು ಹರನ (ಶಂಕರನ) ಪಾದಕಮಲಗಳ ಚಿಂತನೆಗೆ ಅರ್ಪಿಸಬೇಕು. ಶಿವಭಕ್ತಿಯೆಂಬ ರಸಾಯನವನ್ನು ಪಾನ ಮಾಡಿದ ಮೇಲೆ ಸಂಸಾರಭಯ ಉಳಿಯದು.
वासुदेव उवाच