Śiva-nāmānukīrtana-prastāvaḥ
Prologue to the praise of Śiva and the Upamanyu testimony
हृदि प्राणो मनो जीवो योगात्मा योगसंज्ञित: । ध्यानं तत्परमात्मा च भावग्राह्मो महेश्वर:
ಪ್ರಾಣಿಗಳ ಹೃದಯದಲ್ಲಿ ಅವನೇ ಪ್ರಾಣವಾಗಿ, ಮನಸ್ಸಾಗಿ, ಜೀವಾತ್ಮವಾಗಿ ವಿರಾಜಿಸುತ್ತಾನೆ. ಅವನೇ ಯೋಗಸ್ವರೂಪ, ಅವನೇ ಯೋಗಿ, ಅವನೇ ಧ್ಯಾನ, ಅವನೇ ಪರಮಾತ್ಮ. ಮಹೇಶ್ವರನು ಭಕ್ತಿಭಾವದಿಂದಲೇ ಗ್ರಹ್ಯನು.
वासुदेव उवाच