Umā–Maheśvara-saṃvāda: Varṇa-bhraṃśa, Ācāra (Vṛtta), and Karmic Ascent/Decline
एतद् व: परम॑ गुह्ां कथितं द्विजसत्तमा: । यन्मां भवन्तः पृच्छन्ति सूक्ष्मतत्त्वार्थदर्शिन:
ಹೇ ದ್ವಿಜಶ್ರೇಷ್ಠರೇ! ನೀವು ಸೂಕ್ಷ್ಮ ತತ್ತ್ವಾರ್ಥದರ್ಶಿಗಳು. ನೀವು ನನ್ನನ್ನು ಏನು ಕೇಳಿದಿರೋ, ಅದರಂತೆ ಈ ಪರಮ ಗುಹ್ಯವನ್ನು ನಾನು ನಿಮಗೆ ಹೇಳಿದ್ದೇನೆ.
भीष्म उवाच