Dāna-Śreṣṭhatā: On the Superiority of Giving
Maitreya–Vyāsa Exemplum
वहतां सुमहाभारं संनिकर्षे स्वनं प्रभो । नृणां च संवाहयतां श्रूयते विविध: स्वन:
vahatāṃ sumahābhāraṃ saṃnikarṣe svanaṃ prabho | nṛṇāṃ ca saṃvāhayatāṃ śrūyate vividhaḥ svanaḥ ||
ಪ್ರಭೋ! ಅತ್ಯಂತ ಭಾರವಾದ ಹೊರೆ ಹೊತ್ತ ಗಾಡಿಯ ಘರ್ಘರ ಧ್ವನಿ ನನಗೆ ತುಂಬ ಸಮೀಪವಾಗಿ ಕೇಳುತ್ತಿದೆ. ಅದನ್ನು ಓಡಿಸುವ ಮನುಷ್ಯರ ನಾನಾವಿಧ ಕೂಗುಗಳೂ ಕೇಳುತ್ತಿವೆ. ಈ ಶಬ್ದ ಕಿವಿಗೆ ಬಿದ್ದೊಡನೆ ‘ಗಾಡಿ ಬಂದು ನನ್ನನ್ನು ತುಳಿದುಬಿಡಬಹುದೇ?’ ಎಂಬ ಭಯ ಉಂಟಾಗುತ್ತದೆ; ಆದ್ದರಿಂದ ನಾನು ತ್ವರಿತವಾಗಿ ಓಡಿಹೋಗುತ್ತಿದ್ದೇನೆ. ನೋಡಿ, ಎತ್ತುಗಳ ಮೇಲೆ ಚಾಟಿ ಬೀಳುತ್ತಿದೆ; ಅವು ಭಾರದಿಂದ ಹಾಂಫುತ್ತಾ ಬರುತ್ತಿವೆ.
कीट उवाच
Even the smallest beings experience fear and seek safety; dharma therefore includes attentiveness and compassion so that human activity does not harm the vulnerable—whether by negligence (a cart crushing a creature) or by cruelty (whipping overburdened oxen).
The speaker, a small creature (kīṭa), tells a lord/master that it hears the nearby rumble of a heavily loaded cart and the varied shouts of the men driving it; fearing it may be crushed, it runs away, while also noting the whip striking the oxen and their labored breathing under the load.