अन्नदानफलं (Anna-dāna-phala) / The Fruit of Food-Giving
भीष्म उवाच शृणु राजन् यथा गीतं स्वयमेव स्वयम्भुवा । यत् कृत्वा निर्वतों भूयात् पुरुषो नाज संशय:
ಭೀಷ್ಮನು ಹೇಳಿದನು— ರಾಜನೇ! ಸ್ವಯಂಭೂ ಭಗವಾನ್ ಹೇಗೆ ಹೇಳಿದನೋ ಹಾಗೆಯೇ ನಾನು ಹೇಳುತ್ತೇನೆ; ಕೇಳು. ಅದನ್ನು ಆಚರಿಸಿದವನು ಪರಮ ಸುಖವನ್ನು ಪಡೆಯುತ್ತಾನೆ—ಇದರಲ್ಲಿ ಸಂಶಯವಿಲ್ಲ।
भीष्म उवाच