परापवाद न ब्रूयान्नाप्रियं च कदाचन । न मन्यु: कश्रिदुत्पाद्य: पुरुषेण भवार्थिना
parāpavādaṁ na brūyān nāpriyaṁ ca kadācana | na manyuḥ kaścid utpādyaḥ puruṣeṇa bhavārthinā ||
ಭೀಷ್ಮನು ಹೇಳಿದನು—ತನ್ನ ನಿಜವಾದ ಹಿತವನ್ನು ಬಯಸುವ ಪುರುಷನು ಎಂದಿಗೂ ಪರನಿಂದೆ ಮಾಡಬಾರದು; ಯಾವಾಗಲೂ ಅಪ್ರಿಯವಾದ ಕಠಿಣ ಮಾತುಗಳನ್ನು ಹೇಳಬಾರದು. ಹಾಗೆಯೇ ತನ್ನ ನಡೆನುಡಿಯಿಂದ ಯಾರಲ್ಲಿಯೂ ಕೋಪವನ್ನು ಹುಟ್ಟಿಸಬಾರದು.
भीष्म उवाच
Cultivate disciplined speech: do not slander others, do not speak hurtful words, and do not provoke anger—because one’s welfare is protected by restraint and non-injury through speech.
In the Anushasana Parva, Bhishma continues his instruction on dharma, giving practical ethical guidance; here he emphasizes verbal restraint and avoiding actions that inflame others’ anger.