Āloka-dāna (Dīpa-dāna), Sumanas–Dhūpa–Dīpa Phala: Manu–Suvarṇa and Śukra–Bali Exempla
तस्मादग्रं प्रयच्छेत देवेभ्य: प्रतिपूजितम् । शिरसा प्रयतश्नापि हरेदू बलिमतन्द्रित:
ಆದ್ದರಿಂದ ಗೃಹಸ್ಥನು ಆಲಸ್ಯವನ್ನು ತ್ಯಜಿಸಿ ದೇವರನ್ನು ಯಥಾವಿಧಿಯಾಗಿ ಪೂಜಿಸಿ, ಶಿರಸ್ಸು ಬಾಗಿಸಿ ನಮಸ್ಕರಿಸಿ, ಶುಚಿಚಿತ್ತನಾಗಿ ಮೊದಲು ಅವರಿಗೇ ಗೌರವಪೂರ್ವಕವಾಗಿ ಅನ್ನಭಾಗವನ್ನು ಅರ್ಪಿಸಿ, ನಂತರ ಬಲಿಭಾಗವನ್ನೂ ನೀಡಬೇಕು.
शुक्र उवाच