वैशम्पायन उवाच एवं स्तुतस्तदा तेन मन्दपालेन पावक:
Vaiśampāyana uvāca—evaṁ stutas tadā tena Mandapālena Pāvakaḥ; prasannaḥ sa mahātejā ṛṣim abhyabhāṣata—“kiṁ te ’bhīṣṭaṁ karavāṇi?”
ವೈಶಂಪಾಯನನು ಹೇಳಿದರು—ರಾಜನೇ! ಮಂದಪಾಲ ಮುನಿಯು ಈ ರೀತಿಯಾಗಿ ಸ್ತುತಿಸಿದಾಗ ಪಾವಕನಾದ ಅಗ್ನಿದೇವನು ಆ ಅಮಿತತೇಜಸ್ವಿ ಮಹರ್ಷಿಯ ಮೇಲೆ ಅತ್ಯಂತ ಸಂತೋಷಪಟ್ಟನು. ಪ್ರೀತಾತ್ಮನಾಗಿ ಅವನು ಹೇಳಿದನು—“ನಿನ್ನ ಯಾವ ಇಷ್ಟಕಾರ್ಯವನ್ನು ನಾನು ನೆರವೇರಿಸಲಿ?”
वैशम्पायन उवाच
Sincere praise and disciplined speech (stuti) can invite divine favor, but the implied ethical boundary is that the boon should be sought for a rightful purpose (dharma-aligned intent), not mere self-indulgence.
After Mandapāla praises Agni (Pāvaka), Agni becomes pleased and offers to fulfill Mandapāla’s desired objective, asking what he wishes to be accomplished.