Droṇotpattiḥ and Dhanurveda-Prāpti
Origin of Droṇa and Acquisition of Martial Science
व्युषिताश्वे यशोवृद्धे मनुष्येन्द्रे कुरूत्तम । व्युषिताश्व: समुद्रान्तां विजित्येमां वसुंधराम्
vaiśampāyana uvāca |
vyuṣitāśve yaśovṛddhe manuṣyendre kurūttama |
vyuṣitāśvaḥ samudrāntāṁ vijityemāṁ vasuṁdharām |
ವೈಶಂಪಾಯನನು ಹೇಳಿದನು—ಕುರೂತ್ತಮನೇ! ಕೀರ್ತಿಯಲ್ಲಿ ಅತ್ಯಂತ ವೃದ್ಧಿಯಾದ ಆ ನರೇಂದ್ರ ವ್ಯುಷಿತಾಶ್ವನ ವಿಷಯವಾಗಿ ಪುರಾಣವೇತ್ತರಾದ ಪಂಡಿತರು ಈ ಯಶೋಗಾಥೆಯನ್ನು ಹಾಡುತ್ತಾರೆ—“ಸಮುದ್ರಾಂತವಾದ ಈ ಭೂಮಿಯನ್ನು ಜಯಿಸಿ, ತಂದೆ ತನ್ನ ಔರಸ ಪುತ್ರರನ್ನು ಪೋಷಿಸುವಂತೆ, ರಾಜ ವ್ಯುಷಿತಾಶ್ವನು ಎಲ್ಲ ವರ್ಣಗಳ ಪ್ರಜೆಯನ್ನು ಸಮವಾಗಿ ರಕ್ಷಿಸಿ ಪೋಷಿಸಿದನು.”
वैशम्पायन उवाच
The verse presents an ethical model of kingship: even if a ruler conquers widely, his legitimacy is measured by dharmic governance—protecting all people impartially and acting with paternal responsibility rather than exploitation.
Vaiśampāyana introduces a traditional eulogy about King Vyuṣitāśva. The learned recite his fame, describing him as a renowned sovereign who conquered the earth up to the ocean and then protected his subjects like a father.