Steya-doṣa-nirūpaṇa (On the Nature and Gravity of Theft) — within the Hayagrīva–Agastya Saṃvāda frame
क्षत्रियादित्रिवर्णानामासवं पेयमुच्यते / स्त्रीणामपि तृतीयादि पेयं स्याद्ब्राह्मणीं विना
kṣatriyāditrivarṇānāmāsavaṃ peyamucyate / strīṇāmapi tṛtīyādi peyaṃ syādbrāhmaṇīṃ vinā
ಕ್ಷತ್ರಿಯಾದಿ ತ್ರಿವರ್ಣರಿಗೆ ಆಸವವು ಪಾನೀಯವೆಂದು ಹೇಳಲಾಗಿದೆ. ಸ್ತ್ರೀಯರಿಗೂ ತೃತೀಯಾದಿ ಪಾನೀಯ ಸಮ್ಮತ, ಆದರೆ ಬ್ರಾಹ್ಮಣಿಗೆ ಮಾತ್ರ ವಜ್ರ್ಯ.