ललितोपाख्याने मन्त्रतारतम्यकथनम्
Hierarchy of Mantras in the Lalitopākhyāna
न प्राप्यते कुचारित्रैः कुत्सितैः कुटिलाशयैः / दैवबाह्यैर्वृथातर्कैर्वृथा विभ्रान्त बुद्धिभिः
na prāpyate kucāritraiḥ kutsitaiḥ kuṭilāśayaiḥ / daivabāhyairvṛthātarkairvṛthā vibhrānta buddhibhiḥ
ಕುಚಾರಿತ್ರರು, ಕುತ್ತ್ಸಿತರು, ಕುಟಿಲಾಶಯರು ಅವಳನ್ನು ಪಡೆಯಲಾರರು. ದೈವಭಾವದಿಂದ ದೂರಿರುವವರು, ವ್ಯರ್ಥ ತರ್ಕಗಳಲ್ಲಿ ಮುಳುಗಿರುವವರು, ಭ್ರಾಂತಬುದ್ಧಿಯವರು—ಅವರಿಗೂ ಅವಳು ಲಭಿಸುವುದಿಲ್ಲ.