ललितोपाख्याने मन्त्रतारतम्यकथनम्
Hierarchy of Mantras in the Lalitopākhyāna
स्रंसमानकरांभोजमणिकङ्कणपङ्क्तयः / ऊरुस्तम्भेन निष्पन्दा नमितास्याश्च लज्जया
sraṃsamānakarāṃbhojamaṇikaṅkaṇapaṅktayaḥ / ūrustambhena niṣpandā namitāsyāśca lajjayā
ಅವರ ಕಮಲಹಸ್ತಗಳ ಮೇಲಿನ ಮಣಿಮಯ ಕಂಕಣಗಳ ಸಾಲು ಜಾರತೊಡಗಿತು; ತೊಡೆಗಳು ಸ್ಥಂಭಿಸಿ ನಿಶ್ಚಲವಾದವು; ಲಜ್ಜೆಯಿಂದ ಮುಖವು ತಗ್ಗಿತು।