ललितोपाख्याने मन्त्रतारतम्यकथनम्
Hierarchy of Mantras in the Lalitopākhyāna
दर्शनानि च सर्वाणि कर्तु खण्डयितुं पटुः / तत्त्वञ्जानाति निखिलं सर्वज्ञत्वं च गच्छति
darśanāni ca sarvāṇi kartu khaṇḍayituṃ paṭuḥ / tattvañjānāti nikhilaṃ sarvajñatvaṃ ca gacchati
ಅವನು ಎಲ್ಲಾ ದರ್ಶನಗಳನ್ನು ಸ್ಥಾಪಿಸಲು ಮತ್ತು ಖಂಡಿಸಲು ಪಟುವಾಗಿದ್ದಾನೆ. ಸಮಗ್ರ ತತ್ತ್ವವನ್ನು ತಿಳಿದು ಸರ್ವಜ್ಞತ್ವವನ್ನು ಪಡೆಯುತ್ತಾನೆ.