ललितोपाख्याने मन्त्रतारतम्यकथनम्
Hierarchy of Mantras in the Lalitopākhyāna
मृद्वासने समासीनो ध्यायेच्छ्रीनगरं महत् / नानावृक्षमहोद्यानमारभ्य ललितावधि
mṛdvāsane samāsīno dhyāyecchrīnagaraṃ mahat / nānāvṛkṣamahodyānamārabhya lalitāvadhi
ಮೃದು ಆಸನದಲ್ಲಿ ಆಸೀನನಾಗಿ ಮಹತ್ತಾದ ಶ್ರೀನಗರವನ್ನು ಧ್ಯಾನಿಸಬೇಕು. ನಾನಾವೃಕ್ಷಗಳಿಂದ ಶೋಭಿಸುವ ಮಹೋದ್ಯಾನದಿಂದ ಲಲಿತಾ-ಪರ್ಯಂತ ಎಲ್ಲವನ್ನೂ ಮನದಲ್ಲಿ ಚಿಂತಿಸಬೇಕು.