ललितोपाख्याने मन्त्रतारतम्यकथनम्
Hierarchy of Mantras in the Lalitopākhyāna
ह्रादिस्तु लोपामुद्रा स्यात्कामराजस्तु कादिकाः / हंसादेर्वाच्यतां याताः कामराजो महेस्वरः
hrādistu lopāmudrā syātkāmarājastu kādikāḥ / haṃsādervācyatāṃ yātāḥ kāmarājo mahesvaraḥ
‘ಹ್ರಾದಿ’ ರೂಪ ಲೋಪಾಮುದ್ರಾ, ‘ಕಾದಿ’ ರೂಪ ಕಾಮರಾಜ; ‘ಹಂಸ’ ಮೊದಲಾದ ನಾಮಗಳಿಂದ ವಾಚ್ಯನಾಗುವ ಆ ಕಾಮರಾಜನೇ ಮಹೇಶ್ವರನು.