महापद्माटव्यार्घ्यस्थापनकथनम्
Establishing the Arghya in the Mahāpadmāṭavī
एतसां समधिष्ठात्री त्रिपुरा चक्रनायिका / तच्चक्रपालनकरी मुद्रासंक्षोभणात्मिका
etasāṃ samadhiṣṭhātrī tripurā cakranāyikā / taccakrapālanakarī mudrāsaṃkṣobhaṇātmikā
ಇವೆಲ್ಲದರ ಅಧಿಷ್ಠಾತ್ರೀ ತ್ರಿಪುರಾ ಚಕ್ರನಾಯಿಕೆ. ಅವಳೇ ಆ ಚಕ್ರವನ್ನು ಪಾಲಿಸುವವಳು, ಮುದ್ರಾಸಂಕ್ಷೋಭಣಸ್ವರೂಪಿಣಿ.