महापद्माटव्यार्घ्यस्थापनकथनम्
Establishing the Arghya in the Mahāpadmāṭavī
अनुत्तरपराधीना ललिता संप्रवर्तिता / ललिताचोदितः कामः शङ्करेण प्रवर्तितः
anuttaraparādhīnā lalitā saṃpravartitā / lalitācoditaḥ kāmaḥ śaṅkareṇa pravartitaḥ
ಅನುತ್ತರ ಪರಮಸತ್ತೆಯ ಅಧೀನವಾಗಿ ಶ್ರೀಲಲಿತೆ ಪ್ರವರ್ತಿಸುತ್ತಾಳೆ. ಲಲಿತೆಯ ಪ್ರೇರಣೆಯಿಂದ ಕಾಮ, ಶಂಕರನಿಂದ ಪ್ರವರ್ತಿತನಾಗುತ್ತಾನೆ.