महापद्माटव्यार्घ्यस्थापनकथनम्
Establishing the Arghya in the Mahāpadmāṭavī
तानि चेच्छाक्रियाज्ञानरूपाणि मुकुटान्यृषे / सदा देदीप्यमानानि चिन्तामणिमयान्यपि
tāni cecchākriyājñānarūpāṇi mukuṭānyṛṣe / sadā dedīpyamānāni cintāmaṇimayānyapi
ಋಷೇ! ಆ ಮುಕುಟಗಳು ಇಚ್ಛಾ, ಕ್ರಿಯಾ, ಜ್ಞಾನಸ್ವರೂಪಗಳಾಗಿದ್ದು; ಸದಾ ದೀಪ್ತಿಮಾನವಾಗಿ, ಚಿಂತಾಮಣಿ ರತ್ನಮಯವಾಗಿಯೂ ಇದ್ದವು.