Śrīpura-Nirmāṇa-Prastāva (Inquiry into Śrīpura and its Construction) / “The Proposal to Build Śrīpura”
मन्त्रिणी कृतसान्निध्या वृणीष्व वरमित्यशात् / सो ऽपिसर्वमुनिश्रेष्ठो मातङ्गस्तपसां निधिः / उवाच तां पुरो दत्तसान्निध्यां श्यामलांबिकाम्
mantriṇī kṛtasānnidhyā vṛṇīṣva varamityaśāt / so 'pisarvamuniśreṣṭho mātaṅgastapasāṃ nidhiḥ / uvāca tāṃ puro dattasānnidhyāṃ śyāmalāṃbikām
ಸಾನ್ನಿಧ್ಯವನ್ನು ನೀಡಿದ ಮಂತ್ರಿಣೀ “ವರವನ್ನು ಬೇಡು” ಎಂದು ಹೇಳಿದಳು. ಆಗ ತಪಸ್ಸಿನ ನಿಧಿಯಾದ, ಸರ್ವಮುನಿಶ್ರೇಷ್ಠ ಮಾತಂಗನು, ಮುಂದೆ ಸಾನ್ನಿಧ್ಯಪ್ರದಾಯಿನಿಯಾದ ಶ್ಯಾಮಲಾಂಬಿಕೆಗೆ ಹೇಳಿದನು.