Śrīpura-Nirmāṇa-Prastāva (Inquiry into Śrīpura and its Construction) / “The Proposal to Build Śrīpura”
तत्स्वप्नस्य प्रभावेण मातङ्गस्य सधर्मिणी / नाम्ना सिद्धिमती गर्भे लघुश्यामामधारयत्
tatsvapnasya prabhāveṇa mātaṅgasya sadharmiṇī / nāmnā siddhimatī garbhe laghuśyāmāmadhārayat
ಆ ಸ್ವಪ್ನದ ಪ್ರಭಾವದಿಂದ ಮಾತಂಗರ ಸಹಧರ್ಮಿಣಿ ‘ಸಿದ್ಧಿಮತಿ’ ಗರ್ಭದಲ್ಲಿ ‘ಲಘುಶ್ಯಾಮಾ’ಯನ್ನು ಧರಿಸಿದಳು।