तद्बाणपातनाज्जातधैर्यविप्लव ईश्वरः / पर्वतस्य सुतां गौरीं परिणेष्यति सत्वरम्
tadbāṇapātanājjātadhairyaviplava īśvaraḥ / parvatasya sutāṃ gaurīṃ pariṇeṣyati satvaram
ಆ ಬಾಣಪಾತದಿಂದ ಧೈರ್ಯವು ಕದಡಿದ ಆ ಈಶ್ವರನು ಶೀಘ್ರವೇ ಪರ್ವತರಾಜನ ಪುತ್ರಿ ಗೌರಿಯನ್ನು ವಿವಾಹಮಾಡಿಕೊಳ್ಳುವನು.