भण्डपुत्रशोकः (Bhaṇḍa’s Lament for His Sons) — Lalitopākhyāna Episode
ततः किलकिलारावं कृत्वाऽलस्यविवर्जिताः / उद्यताः समरं कर्तुं शक्तयः शस्त्रपाणयः
tataḥ kilakilārāvaṃ kṛtvā'lasyavivarjitāḥ / udyatāḥ samaraṃ kartuṃ śaktayaḥ śastrapāṇayaḥ
ನಂತರ ಆಲಸ್ಯವಿಲ್ಲದ ಆ ಶಕ್ತಿಗಳು, ಕೈಯಲ್ಲಿ ಶಸ್ತ್ರಗಳನ್ನು ಹಿಡಿದು ಕಿಲಕಿಲಾರವ ಮಾಡುತ್ತ ಯುದ್ಧಕ್ಕೆ ಸನ್ನದ್ಧರಾದವು।