भण्डपुत्रशोकः (Bhaṇḍa’s Lament for His Sons) — Lalitopākhyāna Episode
हीयमानं समालोक्य गजासुरभुजाबलम् / वर्धमानं च तद्वीर्यं विशुक्रः प्रपलायितः
hīyamānaṃ samālokya gajāsurabhujābalam / vardhamānaṃ ca tadvīryaṃ viśukraḥ prapalāyitaḥ
ಗಜಾಸುರನ ಭುಜಬಲ ಕುಗ್ಗುತ್ತಿರುವುದನ್ನು ನೋಡಿ, (ಗಣೇಶ್ವರನ) ವೀರ್ಯ ಹೆಚ್ಚುತ್ತಿರುವುದನ್ನೂ ಕಂಡು, ವಿಶುಕ್ರನು ಭಯದಿಂದ ಓಡಿ ಹೋದನು.