विषङ्गपलायनम् (Viṣaṅga-palāyanam) — Aftermath of the First Battle Day
ववर्ष शरजालानि दैत्येन्द्रेषु कुमारिका / भण्डासुरकुमारैस्तैर्महाराज्ञीकुमारिका / यद्युद्धमतनोत्तत्तु स्पृहणीयं सुरासुरैः
vavarṣa śarajālāni daityendreṣu kumārikā / bhaṇḍāsurakumāraistairmahārājñīkumārikā / yadyuddhamatanottattu spṛhaṇīyaṃ surāsuraiḥ
ಕುಮಾರಿಕೆ ದೈತ್ಯೇಂದ್ರರ ಮೇಲೆ ಶರಜಾಲಗಳನ್ನು ಸುರಿಸಿದಳು. ಭಂಡಾಸುರನ ಕುಮಾರರೊಂದಿಗೆ ಮಹಾರಾಣಿಯ ಆ ಕುಮಾರಿಕೆ ನಡೆಸಿದ ಯುದ್ಧವು ದೇವಾಸುರರಿಗೂ ಸ್ಪೃಹಣೀಯವಾಗಿತ್ತು.