विषङ्गपलायनम् (Viṣaṅga-palāyanam) — Aftermath of the First Battle Day
क्षणं रणक्रीडया च प्रीतिं यास्यामि चैतसा / इति विज्ञापिता देवी प्रत्युवाच कुमारिकाम्
kṣaṇaṃ raṇakrīḍayā ca prītiṃ yāsyāmi caitasā / iti vijñāpitā devī pratyuvāca kumārikām
‘ಕ್ಷಣಮಾತ್ರ ರಣಕ್ರೀಡೆಯಿಂದ ನನ್ನ ಮನಸ್ಸು ಪ್ರೀತಿಗೊಳ್ಳುತ್ತದೆ’ ಎಂದು ವಿನಂತಿಸಿದಾಗ, ದೇವಿಯು ಕುಮಾರಿಕೆಗೆ ಪ್ರತಿಯುತ್ತರ ನೀಡಿದಳು.